Priyanka Upendra has been to Kodagu and has helped them and has shared the post on her Facebook. Upendra foundation has provided some basic things for the people <br />of Kodagu. <br /> <br />ಕೊಡಗಿನಲ್ಲಿ ಸದ್ಯಕ್ಕೆ ಇರುವ ಪರಿಸ್ಥಿತಿಗೆ ಸ್ಯಾಂಡಲ್‌ವುಡ್‌ನ ನಟ ನಟಿಯರು ಸಹಾಯ ಮಾಡುತ್ತಿದ್ದು ಇದೀಗ ಪ್ರಿಯಾಂಕ ಉಪೇಂದ್ರ ಕೊಡಗಿಗೆ ಹೋಗಿ ಅಲ್ಲಿನ ಜನರ ಕಷ್ಟ ಕೇಳಿ ಸಹಾಯ ಮಾಡಿದ್ದಾರೆ. <br />